ಇಲ್ಲಿಯವರೆಗೂ ಸುಮಾರು 13 ರೀತಿಯ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬಹುದು ಎಂದು ನಿರ್ಧರಿಸಲಾಗಿದೆ. ಇದೀಗ, ಇನ್ನು ಎರಡು ರೋಗ ಲಕ್ಷಣ ಹೊಸದಾಗಿ ಸೇರ್ಪಡೆ ಮಾಡುವ ಬಗ್ಗೆ ಚರ್ಚೆಯಾಗ್ತಿದೆ ಎಂಬ ವಿಚಾರ ಬಹಿರಂಗವಾಗಿದೆ.
National task force listed Extra two criteria to COVID 19 Test. but its not finalize. may be its also added soon says report.